hyperbolic function
ನಾಮವಾಚಕ

(ಗಣಿತ) ಹೈಪರ್ಬೊಲೀಯ ಫಲನ; ತ್ರಿಕೋನಮಿತೀಯ ಫಲನಗಳು ವೃತ್ತಕ್ಕೆ ಹೇಗೆ ಸಂಬಂಧಿಸಿದವೋ ಹಾಗೆ ಹೈಪರ್ಬೊಲಕ್ಕೆ ಸಂಬಂಧಿಸಿದ ಆರು ಫಲನಗಳಲ್ಲಿ ಒಂದು.